Showing posts with label bhaktigeethe. Show all posts
Showing posts with label bhaktigeethe. Show all posts

Sunday, 8 December 2013

jayaambike




















ಜಯಾಂಬಿಕೆ ಜಗನ್ಮಾತಃ ಜಯಸರ್ವಜಗನ್ಮನ್ಯೇ
ಜಯನವಧಿಕೈಶ್ವರ್ಯೇ ಜಯಾನುಪಮ ವಿಗ್ರಹೇ


ಜಯ ವಾಮನಸಾತೀತೆ ಜಯ ಚಿತ್ವಾಂಗಭಂಜಿಕೆ
ಜಯ ಜನ್ಮಜರಾಹೀನೇ ಜಯ ಕಾಮೋತ್ತರೋತ್ತರೆ

ಸ ಗ ಮ ದ ಗ ಮ ದ ನಿ ಮ ದ ನಿ ಸ
ಸ ನಿ ಸ ದ ನಿ ಸ ಮ ದ ನಿ ಸ ಗ ಮ ದ ನಿ ಸ ನಿ ಸ ಗ ಮ ದ ನಿ ಸ

ಜಯನೇಕವಿಧಾನಸ್ಥೆ ಜಯ ವಿಶ್ವೇಶ್ವರ ಪ್ರಿಯೆ
ಜಯ ವಿಶ್ವತುರಾರಾಧ್ಯೇ ಜಯ ವಿಶ್ವವಿಜ್ರಂಭಿನೀ

ಜಯ ಮಂಗಲದಿವ್ಯಾಂಗಿ ಜಯ ಮಂಗಲ ದೀಪಿಕೆ
ಜಯ ಮಂಗಲ ಚಾರಿತ್ರೆ ಜಯ ಮಂಗಲದಾಯಿನೀ


ನಮಃ ಪರಮಕಲ್ಯಾಣ-ಗುಣಸಂಚಯ ಮೂರ್ತಯೇ
ತತ್ವಃ ಖಲು ಸಮುತ್ಪನ್ನಮ್ ಜಗದ್ವಯ್ಯೇವ ಲೀಯತೆ
ತ್ವತ್ವಿನಾ ಅತಃ ಫಲಂ ಧಾತುಂ ಈಶ್ವರೋಪಿ ನ ಶಕ್ನುಯಾತ್

Wednesday, 13 November 2013

ನಂಬಿದೆ ನಿನ್ನ ನಾಗಾಭರಣ

ನಂಬಿದೆ ನಿನ್ನ ನಾಗಾಭರಣ 



















ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ 
ನಿನ್ನೀ ನಾಮವು ಒಂದೇ ನೀಗಿಸಬಲ್ಲದು ಬಾಧೆ 
ತನುಮನ ಜೀವನ ಪಾವನವಯ್ಯ ಶಂಭೋ ಎನ್ನಲು ಇಲ್ಲ ಭಯ 

ಬಾಡದ ಹೂವಿನ ಮಾಲೆ ಬಾಗಿತು ಪಾದದ ಮೇಲೆ
ಪ್ರೇಮಮಯ ನಿನಗೆ ಜಯ 
ನನ್ನ ಜೀವನ ನಿನ್ನಲಿ ತನ್ಮಯ ಭಾಗ್ಯದ ಹಾದಿಯ ಬೆಳಗಯ್ಯ 

ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ 

ಲೋಕವ ಕಾಯುವ ಸ್ವಾಮಿ ಭಿಕ್ಷೆಯ ಬೇಡಿದ ಪ್ರೇಮಿ 
ಭಸ್ಮಮಯ ಬಿಲ್ವಪ್ರಿಯ 
ನನ್ನೀ ದೇಹವೇ ನಿನ್ನಯ ಆಲಯ ಸೇವಾ ಭಾಗ್ಯವ ನೀಡಯ್ಯ 

ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ 

Youtube Link: